ಅಭಿಪ್ರಾಯ / ಸಲಹೆಗಳು

ಸಂಶೋಧನಾ ಅಧ್ಯಯನಗಳ ವಿವರ

 

ಸಂಶೋಧನಾ ಧ್ಯಯನಗಳ ವಿವರ

ಕ್ರ.ಸಂ

ಸಂಶೋಧನಾ ಅ‍ಧ್ಯಯನಗಳ ವಿವರ

ಸಂಶೋಧನಾ ಅಧ್ಯಯನ ಕೈಗೊಂಡವರು

ವರ್ಷ

ವೀಕ್ಷಿಸಿ

 

01

ವಾರದ ವಿಜ್ಞಾನ ಪ್ರಯೋಗಗಳನ್ನು ಅನುಷ್ಠಾನಗೊಳಿಸುವಲ್ಲಿ ಅಂತರ ವಲಯಗಳ ನಡುವಿನ ವ್ಯತ್ಯಾಸಗಳ ಕುರಿತು ಒಂದು ಮೌಲ್ಯಮಾಪನ ಅಧ್ಯಯನ

ಶ್ರೀಮತಿ ವಿನುತ.ಬಿ.ಎಸ್. ಉಪನ್ಯಾಸಕರು

2015-16

ವೀಕ್ಷಿಸಿ

 

02

ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ-೨೦೦೯ ರ ಅನುಷ್ಠಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರ ಕಛೇರಿಗಳಲ್ಲಿನ ಮೇಲ್ವಿಚಾರಣಾ ಕಾರ್ಯತಂತ್ರದ ಪ್ರಭಾವ ಕುರಿತು ಒಂದು ಅಧ್ಯಯನ

ಶ್ರೀಮತಿ ಉಷಾ.ಆರ್.ಕೆ, ಉಪನ್ಯಾಸಕರು

2015-16

ವೀಕ್ಷಿಸಿ

 

03

ಬೆಂಗಳೂರು ಗ್ರಾಮಾಂತರ ಜಿಲ್ಲೆಯ

ಆಯ್ದ ಸರ್ಕಾರಿ ಶಾಲೆಗಳಲ್ಲಿನ ಬಹುವರ್ಗ ಬೋಧನೆಯ ನಿರ್ವಹಣಾ ಕೌಶಲಗಳ ಅಧ್ಯಯನ

ಶ್ರೀ ಕೃಷ್ಣಪ್ರಸಾದ್,

ಹಿರಿಯ ಉಪನ್ಯಾಸಕರು.

2015-16

ವೀಕ್ಷಿಸಿ

 

04

30 ದಿನಗಳ ಇಂಗ್ಲೀಷ್‌ ತರಬೇತಿ ಕಾರ್ಯಕ್ರಮದ ಮೌಲ್ಯಮಾಪನ ಅಧ್ಯಯನ

ಶ್ರೀಮತಿ ಅಸ್ಮಾ ಬೇಗಮ್. ಉಪನ್ಯಾಸಕರು

2017-18

ವೀಕ್ಷಿಸಿ

 

05

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರೌಢಶಾಲೆಗಳಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಎನ್.ಟಿ.ಎಸ್./ಎನ್ಎಮ್ಎಮ್ಎಸ್‌ ವಿದ್ಯಾರ್ಥಿ ವೇತನಗಳ ಪ್ರಭಾವವನ್ನು ಕುರಿತ ಒಂದು ಅಧ್ಯಯನ

ಶ್ರೀಮತಿ ಅಸ್ಮಾ ಬೇಗಮ್, ಉಪನ್ಯಾಸಕರು

2018-19

ವೀಕ್ಷಿಸಿ

 

೦6

ಪ್ರೌಢಶಾಲೆಗಳಲ್ಲಿ ಕೌಶಲ್ಯಾಬಿವೃದ್ಧಿಯ ಮೇಲೆ ವೃತ್ತಿ ಶಿಕ್ಷಣದ ಪ್ರಭಾವ- ಒಂದು ಅಧ್ಯಯನ

ಶ್ರೀ ಶಶಿಧರ್ .ಜಿ.ಹೆಚ್.

ಉಪನ್ಯಾಸಕರು

2018-19

ವೀಕ್ಷಿಸಿ

 

07

ಸಿ.ಸಿ.ಆರ್.ಟಿ ತರಬೇತಿ ಪರಿಣಾಮಕಾರಿ ಅನುಷ್ಠಾನದ ಕುರಿತು ಒಂದು ಅಧ್ಯಯನ

ಶ್ರೀ ರಮೇಶ್.ಎಮ್.ವಿ, ಉಪನ್ಯಾಸಕರು

2018-19

ವೀಕ್ಷಿಸಿ

 

08

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಸತಿ ಸಹಿತ ಮತ್ತು ವಸತಿ ರಹಿತ ಶಾಲೆಗಳ್ಳಿನ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಕುರಿತ ಒಂದು ತುಲನಾತ್ಮಕ ಅಧ್ಯಯನ

ಶ್ರೀಮತಿ ಉಮ್ಮೆಅಸ್ಮಾ,

 ಹಿರಿಯ ಉಪನ್ಯಾಸಕರು

2018-19

ವೀಕ್ಷಿಸಿ

 

೦9

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಾಲಾಭಿವೃದ್ಧಿ ಯೋಜನೆಯ ಪರಿಣಾಮಕಾರಿ ಅನುಷ್ಠಾನ

ಶ್ರೀಮತಿ ಉಷಾ.ಆರ್.ಕೆ, ಉಪನ್ಯಾಸಕರು

2018-19

ವೀಕ್ಷಿಸಿ

 

10

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲೆಗಳಲ್ಲಿನ ಶಾಲಾನುದಾನದ ಪರಿಣಾಮಕಾರಿ ಬಳಕೆಯನ್ನು ಕುರಿತ ಒಂದು ಅಧ್ಯಯನ

ಶ್ರೀಮತಿ ಲೀಲಾವತಿ. ಕೆ.ಎಸ್, ಹಿರಿಯ ಉಪನ್ಯಾಸಕರು

2018-19

ವೀಕ್ಷಿಸಿ

 

11

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಲಿ-ಕಲಿ ತರಗತಿಗಳ ಸುಗಮಗಾರಿಕೆಯಲ್ಲಿನ ಸಮಸ್ಯೆಗಳು ಮತ್ತು ಸವಾಲುಗಳನ್ನು ಕುರಿತ ಒಂದು ಅಧ್ಯಯನ

ಶ್ರೀಮತಿ ಸರೋಜಮ್ಮ, ಉಪನ್ಯಾಸಕರು

2018-19

ವೀಕ್ಷಿಸಿ

 

12

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯದ ಪರಿಣಾಮಕಾರಿ ಬಳಕೆ ಕುರಿತು ಅಧ್ಯಯನ

ಶ್ರೀಮತಿ ಪುಷ್ಪಲತಾ,

ಉಪನ್ಯಾಸಕರು

2018-19

ವೀಕ್ಷಿಸಿ

 

13

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಮೂಹ ಸಂಪನ್ಮೂಲ ಕೇಂದ್ರಗಳ ಸ್ಥಿತಿ- ಗತಿಗಳ ಕುರಿತು ಅಧ್ಯಯನ

ಶ್ರೀಮತಿ ಶೀಲಾರಾಣಿ,

ಉಪನ್ಯಾಸಕರು

2018-19

ವೀಕ್ಷಿಸಿ

 

14

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರೌಢಶಾಲಾ ಮುಖ್ಯ ಶಿಕ್ಷಕ/ಶಿಕ್ಷಕಿಯರ ಎಸ್. ಎಲ್.‌ ಡಿ. ಪಿ. ತರಬೇತಿಯ ಪರಿಣಾಮವನ್ನು ಕುರಿತ ಅಧ್ಯಯನ.

ಶ್ರೀಮತಿ  ಶಿವಮ್ಮ,

ಉಪನ್ಯಾಸಕರು

2018-19

ವೀಕ್ಷಿಸಿ

 

15

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಂಗ್ಲ ಮಾಧ್ಯಮ ಶಾಲೆಗಳನ್ನು ಕುರಿತು ಅಧ್ಯಯನ

ಶ್ರೀಮತಿ  ಅಸ್ಮಾ ಬೇಗಮ್, ಉಪನ್ಯಾಸಕರು

2019-20

ವೀಕ್ಷಿಸಿ

 

16

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೂರ್ವ ಪ್ರಾಥಮಿಕ ಶಾಲೆಗಳನ್ನು ಕುರಿತು ಅಧ್ಯಯನ

ಶ್ರೀಮತಿ ಸೌಭಾಗ್ಯ,

ಉಪನ್ಯಾಸಕರು

2019-20

ವೀಕ್ಷಿಸಿ

 

17

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರ ಟಾಲ್ಪ್‌ ತರಬೇತಿಯ ಫಲಿತಗಳನ್ನು ಕುರಿತು ಅಧ್ಯಯನ

ಶ್ರೀಮತಿ ಶಾರದಮ್ಮ,

ಉಪನ್ಯಾಸಕರು

2019-20

ವೀಕ್ಷಿಸಿ

 

18

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೇಸಿಗೆ ಸಂಭ್ರಮದ ಪ್ರಭಾವವನ್ನು ಕುರಿತು ಒಂದು ಅಧ್ಯಯನ

ಶ್ರೀಮತಿ ರಾಜೇಶ್ವರಿ. ಟಿ.ಎನ್‌, ಉಪನ್ಯಾಸಕರು

2019-20

ವೀಕ್ಷಿಸಿ

 

19

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿಶ್ವಾಸ ಕಿರಣ ಪ್ರಭಾವವನ್ನು ಕುರಿತ ಒಂದು ವಿಶ್ಲೇಷಣಾತ್ಮಕ ಅಧ್ಯಯನ

ಶ್ರೀಮತಿ ಕೋಮಲ.ಎಲ್.ಆರ್, ಉಪನ್ಯಾಸಕರು

2019-20

ವೀಕ್ಷಿಸಿ

 

20

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ಮತ್ತು ಉಳಿಕೆ ಕುರಿತು ಅಧ್ಯಯನ.

ಶ್ರೀಮತಿ ಮಧುಮತಿ. ಎಸ್.ಎಮ್.‌ ಹಿರಿಯ ಉಪನ್ಯಾಸಕರು

2019-20

ವೀಕ್ಷಿಸಿ

 

21

C-SAS ಫಲಿತಾಂಶವನ್ನು ಕುರಿತ ಒಂದು ಅಧ್ಯಯನ.

ಶ್ರೀಮತಿ ಸರೋಜಮ್ಮ. ಉಪನ್ಯಾಸಕರು

2019-20

ವೀಕ್ಷಿಸಿ

 

22

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲೆಗಳ ಎಸ್. ಎಸ್.‌ಎಸ್. ಎಲ್.‌ ಸಿ. ಫಲಿತಾಂಶ ಸುಧಾರಣೆಯಲ್ಲಿ ವಿಶೇಷ ಪರಿಗಣಿತ ಗುಂಪು (VPG) ಕೇಂದ್ರಗಳ ಪ್ರಭಾವ ಒಂದು ಅಧ್ಯಯನ

ಶ್ರೀಮತಿ ಮಧುಮತಿ. ಎಸ್.ಎಮ್, ಹಿರಿಯ ಉಪನ್ಯಾಸಕರು

2019-20

ವೀಕ್ಷಿಸಿ

 

23

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರೌಢಶಾಲಾ ಮುಖ್ಯಶಿಕ್ಷಕ/ಶಿಕ್ಷಕಿಯರ ಎಸ್ಲ್. ಎಲ್.ಡಿ.ಪಿ ತರಬೇತಿಯ ಪರಿಣಾಮವನ್ನು ಕುರಿತು ಅದ್ಯಯನ

ಶ್ರೀಮತಿ  ಶಿವಮ್ಮ,

ಉಪನ್ಯಾಸಕರು

2018-19

ವೀಕ್ಷಿಸಿ

 

24

A Study on Status of Teaching of English Language in Primary Schools in Bangalore Rural District

ಶ್ರೀಮತಿ  ಶಿವಮ್ಮ,

ಉಪನ್ಯಾಸಕರು

2019-20

ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 21-10-2021 11:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080